Kalaa Tapas School of Music
Kalaa Tapas School of Music is located in Udupi (India). Featured in the music schools category, it has a rating of 6.5. Check all the details here.
Information about music schools - Kalaa Tapas School of Music
Niños
- Adecuado para niños
Kalaa Tapas School of Music is in position 7 out of 10 in music schools in Udupi
Customer Reviews
Kalaa Tapas School of Music has a rating of 5 out of 5 based on over 3 reviews on Google
ನನಗೆ ಬೇರೆಯವರು ಹಾಡುಗಳನ್ನು ಹಾಡಿದಾಗ ನನಗೂ ಹಾಡಬೇಕು ಅಂತ ಮನಸ್ಸಿಗೆ ಬರುತ್ತಿತ್ತು. ನನ್ನ ವಿಧ್ಯಾರ್ಥಿ ಜೀವನದಲ್ಲಿ ಅಥವಾ ಕೆಲಸದ ಒತ್ತಡ ದಲ್ಲಿ ನನಗೆ ಸಂಗೀತ /ಹಾಡು ಕಲಿಯಲು ಆಗಲಿಲ್ಲ. ನಾನು ನಿವೃತ್ತಿ (ಬ್ಯಾಂಕ್ ಕೆಲಸದಿಂದ ) ಆದಮೇಲೆ *ಶ್ರಾವ್ಯ ಮೇಡಂ* ಅವರು ಕಲಿಸುವ ಸುಗಮ ಸಂಗೀತದ online ಕ್ಲಾಸ್ ಗೆ ಸೇರಿದೆ. ನನಗೆ ಸಂಗೀತದ ಗಂದ ಗಾಳಿಯು ತಿಳಿದಿಲ್ಲ ಅಂತ ಕ್ಲಾಸ್ ಗೆ ಸೇರುವ ಮುಂಚೆ ಹೇಳಿದ್ದೆ. ಅವರು ಇದರ ಬಗ್ಗೆ ಏನು ಚಿಂತಿಸಬೇಡಿ. ನಿಮಗೆ ನಾನು ಸುಗಮ ಸಂಗೀತವನ್ನು ನೀವಾಗಿ ಸಲೀಸಾಗಿ ಹಾಡಲು ಆಗುವರೀತಿ ಕಳಲಿಸಿ ಕೊಡುತ್ತೇನೆ. ನೀವು ಯೋಚನೆ ಮಾಡದೆ ಕ್ಲಾಸ್ ಗೆ ಸೇರಿಕೊಳ್ಳಿ ಮತ್ತು regular practice ಮಾಡಿರಿ ಅಂತ ತಿಳಿಸಿದರು. ಅವರು ನಮಗೆ ಸಂಗೀತದ basic ವಿಷಯ, ಸ ಪ ಸ ಆಲಾಪನೆ, ತಾಳ, ಹಾಡುವ ರಾಗ, ಹಾಡುವಾಗ ಸ್ವರದ ಏರಿಳಿತ, ಹೀಗೆ ತುಂಬಾ ವಿಷಯಗಳನ್ನು ಎಲ್ಲರಿಗೂ ಅರ್ಥ ಆಗುವ ಹಾಗೆ ತಿದ್ದಿ ತಿದ್ದಿ ಹೇಳಿ ಕೊಡುತ್ತಾರೆ. ಪ್ರತಿಯೊಬ್ಬರ ಹತ್ತಿರವೂ ಪದ್ಯವನ್ನು ಹಾಡಿಸಿ ನಮ್ಮ ಸಣ್ಣ ಸಣ್ಣ ತಪ್ಪುಗಳನ್ನು ಕೂಡ ತಿದ್ದಿ, ಮತ್ತೆ ಮತ್ತೆ ಹಾಡಿಸಿ ಸರಿ ಪಡಿಸುವ ಅವರ ಟೀಚಿಂಗ್ ವಿಧಾನ ಮತ್ತು ಅವರ ತಾಳ್ಮೆ, ಕೋಪ ಮಾಡದೆ ಮತ್ತೆ ಮತ್ತೆ ಹೇಳಿಕೊಟ್ಟು, ತಿದ್ದಿ ಹೇಳಿ,ನಾನು ಕೂಡ ಸುಗಮ ಸಂಗೀತ/ ದೇವರ ನಾಮ ಹಾಡವುವ ಹಾಗೆ ಕಲಿಸಿ ಕೊಟ್ಟಿರುತ್ತಾರೆ. ನನಗೆ ಶ್ರಾವ್ಯ ಮೇಡಂ ಅವರ ಹತ್ತಿರ online ಮೂಲಕ ಸುಗಮ ಸಂಗೀತ ದ ಕ್ಲಾಸ್ಗೆ ಸೇರಿದ್ದು ಖುಷಿ ಇದೆ. ನಾನು ಕೂಡ ಸುಗಮ ಸಂಗೀತ /ದೇವರ ನಾಮ /ಹಾಡುಗಳನ್ನು ಹಾಡುವ ಆತ್ಮ ವಿಶ್ವಾಸ ನನಗೆ ಈಗ ಬಂದಿದೆ. ಅವರು ನುಡಿದಂತೆ ನಾನು ಸುಗಮ ಸಂಗೀತ ಹಾಡುವುದನ್ನು ಕಲಿಸಿ ಕೊಟ್ಟಿರುತ್ತಾರೆ. ಅದಕ್ಕೆ ಶ್ರಾವ್ಯ ಮೇಡಂ ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಶ್ರಾವ್ಯ ಮೇಡಂ ಅವರ ಸಂಗೀತ ಸೇವೆಯು ಹೀಗೆ ತುಂಬಾ ಜನರಿಗೆ ದೊರಕಲಿ ಮತ್ತು ಅವರು ಉಡುಪಿಯಲ್ಲಿ ಸ್ಥಾಪಿಸಿರುವ ಕಲಾ ತಪಸ್ ಸ್ಕೂಲ್ ಎಲ್ಲರಿಗೂ ಮಾದರಿಯಾಗಲಿ ಮತ್ತು ಅವರಿಗೆ ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ. ವಂದನೆಗಳು ಪದ್ಮನಾಭ ಮಯ್ಯ
KTSM provide structured learning environments for developing musical skills and knowledge. Camp arranged by them, a mix of various art forms inspired many others, resulting in conducting similar summer camps. Thank you for providing such a good opportunity.
ನಮಸ್ತೆ. ಸುಗಮ ಸಂಗೀತ ತರಗತಿಯಿಂದ ನಾನು ಗೀತ ಗಾಯನ ಮಾತ್ರ ಕಲಿತಿಲ್ಲ, ಮೇಡಂ ಶ್ರಾವ್ಯ ಅವರು ಕಲಿಸಿ ಕೊಡುವ ಕ್ರಮದಿಂದ ಏಕಾಗ್ರತೆ, ಕಲಿಯುವ ವಿಧಾನ, ತಾಳ್ಮೆಮತ್ತು ಪೂರಕವಾದ ಪರಿಶ್ರಮ ಇವೆಲ್ಲವನ್ನೂ ಮೈಗೊಡಿಸಿಕೊಳ್ಳಲು ಸಾಧ್ಯವಾಯಿತು. ಅವರು ಕಲಿಸುವ ವಿಧಾನವೂ ಇಷ್ಟವಾಯಿತು.
Information about Kalaa Tapas School of Music
Address
Kalaa Tapas School of Music is located at near RP Nagar Indrali Temple Road, opposite Anjaneya Gudi Road, Rudra Priya Nagar, Journalists Colony, Udupi, Karnataka 576102, India
Phone
The phone number of Kalaa Tapas School of Music is +91 96638 82340
Website
The website of Kalaa Tapas School of Music is: instagram.com/kalaatapas.schoolofmusic
